Nagara Sabhe Raaddhanta│ನಗರಸಭೆಯ ರಾಧ್ಧಾಂತ

Spandana TV l ಸ್ಪಂದನ ಟಿವಿ 1. Juli 2017 0 Aufrufe

Beschreibung

ಮಾದರಿಯಾಗಬೇಕಿದ್ದ ಉಡುಪಿ ನಗರಸಭೆ ರಣಾಂಗಣ
ಮಿತಿಮೀರಿದ ದಬ್ಬಾಳಿಕೆಗೆ ಸಾಕ್ಷಿಯಾಯಿತೆ ಸಾಮಾನ್ಯ ಸಭೆ
ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮಾರಾಮಾರಿ
ಆಡಳಿತ ಪಕ್ಷದ ಸದಸ್ಯರಿಂದ ನಾಗರೀಕನಿಗೆ ಹಲ್ಲೆ
ರಣರಂಗವಾದ ಉಡುಪಿ ನಗರಸಭೆ ಸಾಮಾನ್ಯ ಸಭೆ
ಸದನದ ಒಳಗೆ ಬಂದಿದ್ದ ರೋನಿ ಡೀಮೆಲ್ಲೊಗೆ ಥಳಿತ
ಕಡಿಯಾಳಿ ಕಾಮಗಾರಿ ಉದ್ಘಾಟನೆ ರಾದ್ಧಾಂತ
ಕರಾಳ ದಿನವಾಯಿತೇ ಕರಾವಳಿಯ ನಾಗರೀಕರಿಗೆ
ನಗರಸಭೆಯ ರಾಧ್ಧಾಂತಕ್ಕೆ ಕರಾವಳಿ ಖಂಡನೆ

►LIKE us on Facebook: https://www.facebook.com/spandanatv.net
►Subscribe to our YouTube: https://www.youtube.com/user/SpandanaHD
►Follow us on Twitter: https:// www.twitter.com/Spandana_TV
►For more information visit: http://spandanatv.net