Hariseve ಹರಿಸೇವೆ

Dayananda Author 2. Mai 2015 0 Aufrufe

Beschreibung

Hariseve is the unique ritual in community of Vaishnava Vakkaligas in Malenadu and some parts of Tumakuru, Mandya, Mysuru in the state of Karnataka. These people beloved Sri Venkateshwara of Tirupati. Ofter Tirupati yatre they conduct Hariseve.

ಮಲೆನಾಡಿನ ವೈಷ್ಣವ ಒಕ್ಕಲಿಗರಲ್ಲಿ ನಡೆಯುವ ಹರಿಸೇವೆಗಿಂತ ತುಮಕೂರು, ಮಂಡ್ಯ, ಮೈಸೂರು ಭಾಗಗಳಲ್ಲಿ ನಡೆಯುವ ಹರಿಸೇವೆ ಸ್ವಲ್ಪ ಭಿನ್ನವಾದುದು. ತಿರುಪತಿ ಯಾತ್ರೆ ಅಥವಾ ಇನ್ನಿತರೆ ಯಾತ್ರೆ ಮುಗಿಸಿ ಮರಳಿ ಊರಿಗೆ ಬಂದ ಸಂದರ್ಭದಲ್ಲೇ ಬಹುತೇಕ ಹರಿಸೇವೆಗಳು ನಡೆದರೂ, ನಾಮಕರಣ, ಮದುವೆಯ ಬೀಗರೂಟ, ಕಿವಿಚುಚ್ಚುವ ಶಾಸ್ತ್ರ, ಹೊಸ್ತಿಲು ದಾಟಿದ ಶಾಸ್ತ್ರಕ್ಕೂ ಹರಿಸೇವೆ ಮಾಡಿಸುವ ರೂಢಿ ಇದೆ.